Bellichukki Baninalli Song Lyrics In Kannada
ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ…
ಅಂಜಿಕೆಯ ದೂರ ಇಟ್ಟು ನಂಬಿಕೆಗೆ ಹೆಗಲ
ಕೊಟ್ಟು ಛಲದಿಂದ ದುಡಿಯೋಣ…
ಕಡಲಿನಿಂದ ಮುತ್ತ ತೆಗೆಯೋಣ
ಹಿಮಾಲಯದ ತುದಿಗಿರಿಸೋಣ… ಆ
ಭೂಮಿತಾಯಿಗೆ ಸೀರೆಯುಡಿಸುವ
ಬಾನಿನನೆತ್ತಿಗೆ ತಿಲಕವ ಇರಿಸುವ
ಸೂರ್ಯ…. ಚಂದ್ರ…. ತಾರೆ….ಗೆಲ್ಲಾ….
ತುತ್ತನು ಕೊಡುವಾ.. ಆ ಆ
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಸೂರ್ಯವಂಶದಾ ಕೀರ್ತಿಯೂ ನೀ….
ಯುವಕರೆಲ್ಲರಿಗೂ ಸ್ಪೂರ್ತಿಯು ನೀ….
ಕೈ ಕೇಸರಾದರೆ ಬಾಯ್ ಮೊಸರಗದೆ….
ಬೆವರನು ಸುರಿಸದೆ ಪ್ರತಿಫಲ ಸಿಗುವುದೇ…
ಸಿರಿ… ಸುಖ ನಗೂ ಇದೆ…
ಬಾಳ ಪಯಣದಲೀ…..
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ ನಾವೀಗ
ರೆಕ್ಕೆ ಕಟ್ಟಿ ಜಿಗಿಯೋಣ…ಹೇ ಹೇ ಹೇ
ಆ ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಆ ಅಂಜಿಕೆಯ ದೂರ ಇಟ್ಟು ನಂಬಿಕೆಗೆ
ಹೆಗಲ ಕೊಟ್ಟು ಛಲದಿಂದ ದುಡಿಯೋಣ…ಆಆ
ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ…ಆ
ಹೇ ಏ ಏ ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣಾ…ಆ
Bellichukki Baninalli Song Lyrics In English
Bellichukki Baninalli
Nakshatrada Terinalu Adrushtava Hudukona
Naaveega Rekke Katti Jigiyaona…
Anjikeya Doora Ittu Nambikege Hegala
Kottu Chalada DuDiyona…
Kadalinda Mutta TegyoNa
Himalayada Thudigirisona… Aa
Bhoomitaayige Seereyudisuva
Baaninettege Tilakava Irisuva
Surya…. Chandra…. Taare…. Gella….
Thuttanu Koduva… Aa Aa
Bellichukki Baninalli Nakshatrada
Terinalu Adrushtava Hudukona
Naaveega Rekke Katti Jigiyaona
Bellichukki Baninalli Nakshatrada
Terinalu Adrushtava Hudukona
Naaveega Rekke Katti Jigiyaona
Suryavamshadaa Keerthiyoo Nee….
Yuvakarellarigu Spurtioo Nee….
Kai Kesaraadare Baay Mosaragade….
Bevaranu Surisade Pratiphala Siguvudhe…
Siri… Sukha Nagu Ide…
Baala Payanadalee…..
Bellichukki Baninalli Nakshatrada
Terinalu Adrushtava Hudukona Naaveega
Rekke Katti Jigiyaona… He He He
Aa Bellichukki Baninalli Nakshatrada
Terinalu Adrushtava Hudukona
Naaveega Rekke Katti Jigiyaona
Aa Anjikeya Doora Ittu Nambikege
Hegala Kottu Chalada DuDiyona… AaAa
Bellichukki Baninalli
Nakshatrada Terinalu Adrushtava Hudukona
Naaveega Rekke Katti Jigiyaona… Aa
He Ee Ee Bellichukki Baninalli
Nakshatrada Terinalu Adrushtava Hudukona
Naaveega Rekke Katti Jigiyaona… Aa
Bellichukki Baninalli Music Video
Other Songs From This Movie
“The lyrics provided on this website are solely for informational and educational purposes. All copyright and intellectual property rights remain with their respective owners.”

