Hara Hara Gange is an emotional song from the Kannada movie Jodi Hakki (1997). Sung by Dr. Rajkumar, with music composed by V. Manohar. The song features the legendary actor Shivarajkumar and Vijayalakshmi.
The lyrics showcases the love, fate, and the challenges faced by the couple Shivarajkumar and Vijayalakshmi in the film. Shivarajkumar, lead actor in the movie, his fate changes after moving to the city. Love of his life who was a beautiful, innocent girl once, is lost in the city modern life. The melody, combined with the powerful voice of Dr. Rajkumar, makes this song unforgettable.
Hara Hara Gange Song Credits
- Movie: Jodi Hakki
- Language: Kannada
- Release Year: 1997
- Singer: Dr. Rajkumar
- Music Composer: V. Manohar
- Lyricist: V. Manohar
- Actors: Shivarajkumar, Vijayalakshmi
- Director: D. Rajendra Babu
Hara Hara Gange Lyrics In Kannada
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು
ವಿಧಿ ಬರೆದಂಗೆ ನೆಡೆದರೆ ಹೆಂಗೆ
ಹೇಳು ಹೇಳು ಹೇಳು
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು
ವಿಧಿ ಬರೆದಂಗೆ ನೆಡೆದರೆ ಹೆಂಗೆ
ಹೇಳು ಹೇಳು ಹೇಳು
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹೇ…….
ಕಂಗಳ ಕೊಟ್ಟೆ ದೃಷ್ಟಿಯ ಕಿತ್ತೇ
ಕನಸುಗಳೆಲ್ಲಾ ಕಪ್ಪಾಯ್ತು
ಗುಂಡಿಗೆ ಇಟ್ಟೆ ಪ್ರೀತಿಯ ಕಿತ್ತೇ
ಆಸೆಯ ಬಳ್ಳಿ ಸುಟ್ಟೊಯ್ತು
ಚಿನ್ನದ ಸೂಜಿ ಆದ್ರೂ ಹ್ಯಾಂಗೆ
ಕಣ್ಣಿಗೆ ಚುಚ್ಚೊಕಾಗುತ್ತಾ
ಒಡಲಿನ ಬೆಂಕಿ ಆದ್ರೂ ಕೂಡ
ಮಡಿಲಲಿ ಮಡ್ಗೊಕಾಗುತ್ತಾ
ಏನೇನು ಕೊಟ್ಟೆ ಶಿವನೇ
ಮಾಯ ಭಂಡಾರದವನೆ
ಯಾವ್ದೋ ಜನ್ಮದ ಕೋಪವ ಮರ್ತಿಲ್ಲ ಶಿವ
ಈ ಜನ್ಮಕ್ಕಿಂಗೆ ತೊರ್ಸವ್ನೇ ಏ ಏ ಏ….
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು
ವಿಧಿ ಬರೆದಂಗೆ ನೆಡೆದರೆ ಹೆಂಗೆ
ಹೇಳು ಹೇಳು ಹೇಳು
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹೇ……
ರೂಪವ ಕೊಟ್ಟೆ ರೂಪದ ಕೂಡೆ
ಶಾಪವ ಕೊಟ್ಟೆ ಯಾಕೇಳು
ಚೆಂದದ ಹೂವು ಸಂಜೆಗೆ ಬಾಡಿ
ಹೋಗೊದ್ಯಾಕೆ ನೀ ಹೇಳು
ಮೊಗ್ಗಿನ ಮುತ್ತು ಎದೆಯೊಳಗಿಟ್ಟು
ಮಾಡಿದೆ ನಾನು ಜೋಪಾನ
ಅಯ್ಯೋ ವಿಧಿಯೇ ಮುತ್ತೊಡೆದೋಯ್ತು
ಯಾರಿಗೆ ದುಃಖ ಹೇಳೋಣ
ನನ್ನಾಸೆ ಬಳ್ಳಿ ಕುಸುಮ
ಬೆಂದೊಗಿ ಬೂದಿಯಾಯಿತೆ
ಮನಸಾರೆ ಅತ್ತುಬಿಡಲೇ
ಹ್ಯಾಗ್ ಅಲ್ಲಿ ಶಿವನೇ ಕಣ್ಣಿರೇ
ಬತ್ತಿ ಹೊಗೈತೇ ಏ ಏ ಏ…
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು
ವಿಧಿ ಬರೆದಂಗೆ ನೆಡೆದರೆ ಹೆಂಗೆ
ಹೇಳು ಹೇಳು ಹೇಳು
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
ಹೂವು ಹಾವಾಗೊಯ್ತೋ ಹಾಲು ನಂಜಾಯ್ತೋ
Hara Hara Gange Lyrics English Transliteration
Hara hara gange hara hara gange
Kelu kelu kelu
Vidhi baredange nede-dare henge
Helu helu helu
Hoovu haavagogoyto haalu nanjaayto
Hoovu haavagogoyto haalu nanjaayto
Hara hara gange hara hara gange
Kelu keli keli
Vidhi baredange nede-dare henge
Helu helu helu
Hoovu haavagogoyto haalu nanjaayto
Hoovu haavagogoyto haalu nanjaayto
He…
Kangala kotte drishtiya kitte
Kanusugalle kaappaytu
Gundige itte preetiya kitte
Aaseya balli suttotoytu
Chinnada sooji aadroo haange
Kannige chuchokagutta
Odalina benki aadroo kooda
Madilali madgokagutta
Enenu kotte shivane
Maaya bhandaradavane
Yavdo janmada kopava martilla shiva
Ee janmakkinge torasavne ee ee ee…
Hara hara gange hara hara gange
Kelu keli keli
Vidhi baredange nede-dare henge
Helu helu helu
Hoovu haavagogoyto haalu nanjaayto
Hoovu haavagogoyto haalu nanjaayto
He…
Roopava kotte roopada koode
Shaapava kotte yaakeelu
Chendada hoovu sanjege baadi
Hogodyaake nee helu
Moggina muthu edeyolagittu
Maadide naanu jopana
Ayyo vidhiyé muttodeyto
Yaarige dukha helu-ona
Nannase balli kusuma
Bendogi boodiyaayite
Manasaare attubidale
Haag alli shivane kanniré
Batti hogayité ee ee ee…
Hara Hara Gange Music Video
Source/Credit – YouTube (Sandalwood Songs)
Other Songs From This Movie

