Nanna Hrudaya Nanna Hrudaya Kannada Song Lyrics

Nanna Hrudaya Nanna Hrudaya Kannada Song Lyrics

Who doesn’t remember the beautiful Kannada movie Laali Haadu? The song “Nanna Hrudaya Nanna Hrudaya” is one of its most hit tracks. The heartfelt lyrics were written by K. Kalyan, while the music was composed by Sadhu Kokila.

This soulful song is sung by Hemanth and Nanditha, making it even more special. Released in 2003, Laali Haadu stars Darshan and Abhirami in lead roles. The film was directed by H. Vasu and is loved for its emotional storyline and melodious songs

Nanna Hrudaya Nanna Hrudaya Song Credits

  • Song Title: Nanna Hrudaya Nanna Hrudaya
  • Movie Name: Laali Haadu
  • Actor: Darshan, Abhirami
  • Music: Sadhu Kokila
  • Singer: Hemanth, Nanditha
  • Lyrics: K Kalyan
  • Director: H Vasu
  • Released Year: 2003

Nanna Hrudaya Nanna Hrudaya Lyrics Kannada

ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯಾ
ಏಳು ಜನ್ಮಕ್ಕು ಏಳೇಳು ಜನ್ಮಕ್ಕು
ನೀನೆ ನನ್ನ ಪ್ರೀತಿ ಗೆಳೆಯಾ

ಎದೆ ತುಂಬಿ ಹಾಡುವೆನು
ಈ ತೊದಲ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ
ನೀನಾದೆ ಚಂದ್ರಮನು
ನವ ಚೈತ್ರ ತಂದವನು

ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯಾ
ಏಳು ಜನ್ಮಕ್ಕು ಏಳೇಳು ಜನ್ಮಕ್ಕು
ನೀನೆ ನನ್ನ ಪ್ರೀತಿ ಗೆಳೆಯಾ

ಮೌನವಿಲ್ಲದೆ
ಮಾತೆಂದು ಹುಟ್ಟದು
ಆ ಮಾತಿಗೆ ಸ್ವಾಗತ
ಮಾತು ಇಲ್ಲದೆ
ಹಾಡೆಂದು ಹುಟ್ಟದು

ಆ ಹಾಡೇ ಶಾಶ್ವತ
ಹಾಡಿಂದಲೆ ಹುಟ್ಟಿ ಬರೋ
ಕನಸಲೇ ನಲಿಯುತ
ಕನಸಲೇ ಹುಟ್ಟಿ ಬರೋ
ಬದುಕಿಗೆ ಒಲಿಯುತ
ಬದುಕಿನಲಿ ಹುಟ್ಟಿ ಬರೋ
ಆ ಪ್ರೀತಿ ತಕದಿಮಿತ

ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯಾ
ಏಳು ಜನ್ಮಕ್ಕು ಏಳೇಳು ಜನ್ಮಕ್ಕು
ನೀನೆ ನನ್ನ ಪ್ರೀತಿ ಹೃದಯ

ಅಂದವಿಲ್ಲದೆ
ಆಸೆಯೂ ಹುಟ್ಟದು
ಆ ಆಸೆಗೆ ಸ್ವಾಗತ
ಆಸೆ ಇಲ್ಲದೆ
ಆನಂದ ಹುಟ್ಟದು

ಆನಂದವೇ ಅಂಕಿತ
ಆನಂದಕೆ ಹುಟ್ಟಿ ಬರೋ
ಆಸರೆಯ ಬೇಡುತ್ತ
ಆಸರೆಗೆ ಹುಟ್ಟಿ ಬರೋ
ಅಪ್ಪುಗೆಯ ಸವಿಯುತ
ಅಪ್ಪುಗೆಗೆ ಹುಟ್ಟಿ ಬರೋ
ಆ ಅನುಭವ ತಕದಿಮಿತ

ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯಾ
ಏಳು ಜನ್ಮಕು ಏಳೇಳು ಜನ್ಮಕ್ಕು
ನೀನೆ ನನ್ನ ಪ್ರೀತಿ ಹೃದಯ

ಎದೆ ತುಂಬಿ ಹಾಡುವೆನು
ಈ ತೊದಲ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ
ನೀನಾದೆ ಚಂದ್ರಮನೂ
ನವ ಚೈತ್ರ ತಂದವನು

Nanna Hrudaya Nanna Hrudaya English Lyrics

Leave a Reply

Your email address will not be published. Required fields are marked *